2026 ವರ್ಷದ ಮೇ ತಿಂಗಳಿನ ಯೇಸು ಕರೆಯುತ್ತಾನೆ ಡಿಜಿಟಲ್ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ
ಮತ್ತು ಎಲ್ಲಾ ವಯಸ್ಕರಿಗೆ ಆಸಕ್ತಿಯುಳ್ಳ ಹಾಗೂ ಸ್ಪೂರ್ತಿದಾಯಕವಾದ ಲೇಖನಗಳನ್ನು ಕಂಡುಕೊಳ್ಳಿರಿ. ದಿನಕರನ್ಸ್ರವರು
ಈ ತಿಂಗಳಿಗೆ ದೇವರ ವಾಗ್ದಾನಗಳನ್ನು ಹಂಚಿಕೊಂಡಿದ್ದಾರೆ ಮತ್ತು ಸುಲಭವಾಗಿ ಅರ್ಥವಾಗುವಂತೆ ಅವುಗಳನ್ನು
ವಿವರಿಸಿದ್ದಾರೆ. ನೀವು ಈ ಮಾಸಪತ್ರಿಕೆಯನ್ನು ಓದುವುದಕ್ಕೆ ಮರೆಯದಿರಿ ಮತ್ತು ನಿಮ್ಮ ಸ್ನೇಹಿತರು
ಹಾಗೂ ಕುಟುಂಬದವರು ಆಶೀರ್ವದಿತರಾಗಿರಲು ಅವರೊಟ್ಟಿಗೆ ಹಂಚಿಕೊಳ್ಳಿರಿ. ನಿಮಗೆ ಈ ತಿಂಗಳು
ಆಶೀರ್ವಾದದಾಯಕವಾಗಿರಲಿ.