ಯೇಸು ಕರೆಯುತ್ತಾನೆ ಜೂನ್ ತಿಂಗಳಿನ ಡಿಜಿಟಲ್ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ದಿನಕರನ್ಸ್ರವರಿಂದ ಹಂಚಿಕೊಳ್ಳಲಾದ ದೇವರ ಪ್ರವಾದನಾ ಮಾತುಗಳನ್ನು ಕಂಡುಕೊಳ್ಳಿರಿ. ಎಲ್ಲಾ ವಯಸ್ಕರ ಆತ್ಮ ಅಭಿವೃದ್ಧಿಗಾಗಿ, ಆತ್ಮಿಕ ಬೆಳವಣಿಗೆಗಾಗಿ ಹಾಗೂ ಆಶೀರ್ವದಿಸಲ್ಪಡುವದಕ್ಕಾಗಿ ಲೇಖನಗಳಿವೆ. ಅದಲ್ಲದೆ, ನೀವು ನಂಬಿಕೆಯಲ್ಲಿ ಬೆಳೆಯಲು ಮತ್ತು ಪ್ರೋತ್ಸಾಹಗೊಳ್ಳಲು ಉತ್ತೇಜಿತವಾದ ಮತ್ತು ನಿಜವಾದ ಜೀವನ ಕಥೆಗಳನ್ನು ಕಾಣಬಹುದು. ಈ ಮಾಸಪತ್ರಿಕೆಯನ್ನು ನಿಮ್ಮ ಸ್ನೇಹಿತರ ಮತ್ತು ಕುಟುಂಬದವರಜೊತೆಗೆ ಹಂಚಿಕೊಳ್ಳಿರಿ ಮತ್ತು ಅವರನ್ನು ಆಶೀರ್ವಾದ ಮಾಡಿರಿ.