ಆಗಸ್ಟ್ 2026 ತಿಂಗಳಿನ ಯೇಸು ಕರೆಯುತ್ತಾನೆ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ನಿಮಗೆ
ದೇವರ ವಾಕ್ಯದ ಆಳವಾದ ಪ್ರಕಟನೆಗಳನ್ನು ಕೊಡುವ ಲೇಖನಗಳನ್ನು ಕಂಡುಕೊಳ್ಳಿರಿ. ದಿನಕರನ್ಸ್ರವರಿಂದ ಬರುವ
ಒಳನೋಟವುಳ್ಳ ಸಂದೇಶಗಳು, ನಿಮಗೆ ತಕ್ಕ ಸಮಯದಲ್ಲಿ ಸರಿಯಾದ ವಾಕ್ಯವಾಗಿರುವುದು. ಪ್ರತಿಯೊಂದು
ವಯೋಮಿತಿಯವರಿಗೆ ತಮ್ಮನ್ನು ಒಳಪಡಿಸಿಕೊಳ್ಳುವ ಬರಹಳು ಇವೆ. ಪುಟದಿಂದ ಪುಟಕ್ಕೆ ನೀವು ಕರ್ತನ ವೈಭವವುಳ್ಳ
ಪ್ರಸನ್ನತೆಯನ್ನು ಕಂಡುಕೊಳ್ಳುವ ಅವಕಾಶ ಈಗೆ ಇಲ್ಲಿದೆ. ನಿಮ್ಮ ಪ್ರತಿಯನ್ನು ಇಂದೇ ಡೌನ್ಲೋಡ್ ಮಾಡಿಕೊಳ್ಳಿರಿ.
ನಿಮ್ಮ ಸ್ನೇಹಿತರೊಟ್ಟಿಗೆ ಮತ್ತು ಕುಟುಂಬದವರೊಟ್ಟಿಗೆ ಹಂಚಿಕೊಳ್ಳಿರಿ ಮತ್ತು ಆಶೀರ್ವದಿತರಾಗಿರಿ.