ಯೇಸು ಕರೆಯುತ್ತಾನೆ ಅಕ್ಟೋಬರ್ 2023 ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ದೇವರೊಟ್ಟಿಗಿನ ಅನ್ಯೋನ್ಯವಾದ ಸಂಬಂಧವನ್ನು ಅನುಭವಿಸಿರಿ. ನಿಮ್ಮ ಮನಸ್ಸನ್ನು ಮಾರ್ಪಡಿಸುವ ಮತ್ತು ನಿಮ್ಮ ಒಳ್ಳೆಯದಕ್ಕಾಗಿ ಎಲ್ಲಾ ಸಂಗತಿಗಳು ಕೈಗೂಡಿಸಲ್ಪಡಲು ದೇವರ ಬಲದ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡಲು ಈ ಮಾಸಪತ್ರಿಕೆಯಲ್ಲಿ ಲೇಖನಗಳು ತುಂಬಿವೆ. ದೇವರಲ್ಲಿ ನಂಬಿಕೆಯಿಡುವವರ ಮೇಲೆ ಆತನು ಇನ್ನೂ ಅದ್ಭುತಗಳನ್ನು ಮಾಡುತ್ತಾನೆ ಎಂಬುದರ ಬಗ್ಗೆ ಆಸಕ್ತಿಯುಳ್ಳ ಸಾಕ್ಷಿಗಳನ್ನು ನೀವು ಕಾಣುವಿರಿ. ಎಲ್ಲಾ ವಯಸ್ಕರಿಗೆ ವಿವಿಧ ಲೇಖನ ವಿಭಾಗಗಳು ಇವೆ. ಮಾಸಪತ್ರಿಕೆಯನ್ನು ಓದಲು ಮತ್ತು ಯೇಸುವಿನ ಪ್ರೀತಿಯನ್ನು ಸವಿಯಲು ಮರೆಯದಿರಿ. ನಿಮ್ಮ ಸ್ನೇಹಿತರೊಟ್ಟಿಗೆ ಮತ್ತು ಕುಟುಂಬದವರೊಟ್ಟಿಗೆ ಹಂಚಿಕೊಳ್ಳಿರಿ. ದೇವರು ನಿಮ್ಮನ್ನು ಆಶೀರ್ವದಿಸಲಿ.