ಮಾರ್ಚ್2024 ತಿಂಗಳಿನ ಯೇಸು ಕರೆಯುತ್ತಾನೆ ಡಿಜಿಟಲ್ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿರಿ ಮತ್ತು ದಿನಕರನ್ಸ್ರವರಿಂದ ಎಲ್ಲಾ ವಯಸ್ಸಿನವರಿಗೆ ಬರೆದ ಉತ್ತೇಜಿತ ಲೇಖನಗಳನ್ನು ಕಂಡುಕೊಳ್ಳಿರಿ. ನಿಮ್ಮ ನಂಬಿಕೆಯನ್ನು ಹುರಿದುಂಬಿಸಲು ಮತ್ತು ಜೀವನದಲ್ಲಿ ಮೇಲಕ್ಕೆ ಏರಲು ಸಹಾಯವಾಗುವ ವಿಶೇಷ ಲೇಖನಗಳು ಇವೆ. ನಿಮ್ಮ ಸ್ನೇಹಿತರ ಮತ್ತು ಕುಟುಂಬದವರ ಆಶೀರ್ವಾದಕ್ಕಾಗಿ ಅವರೊಟ್ಟಿಗೆ ಈ ಮಾಸಪತ್ರಿಕೆಯನ್ನು ಹಂಚಿಕೊಳ್ಳಿರಿ. ಈ ಮಾಸಪತ್ರಿಕೆಯಲ್ಲಿ ಹಂಚಿಕೊಂಡ
ಪ್ರವಾದನಾ ಮಾತುಗಳಿಂದ ನಿಮಗೆ ನಿಜವಾಗಿ ಜ್ಞಾನೋದಯವಾಗುವುದು. ಇದನ್ನು ಖಂಡಿತವಾಗಿ ಓದಿರಿ, ಹಂಚಿಕೊಳ್ಳಿರಿ ಮತ್ತು ಆಶೀರ್ವದಿತರಾಗಿರಿ.