ಯೇಸು ಕರೆಯುತ್ತಾನೆ ಜುಲೈ 2023 ಡಿಜಿಟಲ್ ಮಾಸಪತ್ರಿಕೆಯನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಅದರಲ್ಲಿ, ಎಲ್ಲಾ ವಯಸ್ಸಿನವರಿಗೆ
ಉತ್ತೇಜಿತವಾದ ಕಥೆಗಳನ್ನು ಕಂಡುಕೊಳ್ಳಿರಿ. ದಿನಕರನ್ಸ್ರವರು ಈ ತಿಂಗಳಿಗೆ ಪ್ರವಾದನಾ ವಾಕ್ಯವನ್ನು ಮತ್ತು ತಮ್ಮ ಜೀವನದ ಅನುಭವವನ್ನೂ
ಸಹ ಹಂಚಿಕೊಂಡಿದ್ದಾರೆ ಹಾಗೂ ಇದು ನಿಮ್ಮ ಜೀವಿತದ ಪ್ರಯಾಣದಲ್ಲಿ ಖಂಡಿತವಾಗಿಯೂ ಬೆಳಕಾಗಿರುವುದು. ಲೇಖನಗಳನ್ನು ಓದಲು ಮರೆಯದಿರಿ
ಮತ್ತು ದೇವರಿಂದ ಅದ್ಭುತವಾಗಿ ಆಶೀರ್ವದಿಸಲ್ಪಟ್ಟಿರುವ ಜನರ, ನಿಜ ಕಥೆಗಳನ್ನು ಕಂಡುಕೊಳ್ಳುವುದನ್ನು ತಪ್ಪಿಸಿಕೊಳ್ಳದಿರಿ. ಈ ಕಥೆಗಳು, ದೇವರಿಂದ
ಅತ್ಯಧಿಕವಾದ ಸಂಗತಿಗಳನ್ನು ನಿರೀಕ್ಷಿಸುವುದರಲ್ಲಿ ನಿಮ್ಮ ನಂಬಿಕೆಯನ್ನು ಹುಮ್ಮಿಸುವುದು. ಈ ಮಾಸಪತ್ರಿಕೆಯನ್ನು ನಿಮ್ಮ ಕುಟುಂಬದವರೊಟ್ಟಿಗೆ ಮತ್ತು
ಸ್ನೇಹಿತರೊಟ್ಟಿಗೆ ಹಂಚಿಕೊಳ್ಳಿರಿ ಮತ್ತು ಅವರೂ ಸಹ ಆಶೀರ್ವದಿತರಾಗಿರಲಿ. ದೇವರು ನಿಮ್ಮನ್ನು ಆಶೀರ್ವದಿಸಲಿ.